ಕೊಪ್ಪಳ ಬಳಿ ನೂತನ ವಿಮಾನ ನಿಲ್ದಾಣವೋ, ಉಡಾನ್ ಜಾರಿಯೋ?ರಾಜ್ಯ ಸರ್ಕಾರ ಕೊಪ್ಪಳದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣದ ಉತ್ಸುಕತೆಯಲ್ಲಿದ್ದರೆ, ಕೇಂದ್ರ ಈಗಿರುವ ಖಾಸಗಿ ವಿಮಾನ ತಂಗುದಾಣದಲ್ಲಿಯೇ ಉಡಾನ್ ಜಾರಿಗೆ ಮುಂದಾಗುತ್ತಿದೆ. ಹೀಗಾಗಿ, ಯಾವುದು ಕಾರ್ಯಸಾಧ್ಯ ಮತ್ತು ಯಾವುದು ಸೂಕ್ತ ಎನ್ನುವುದು ಸದ್ಯದ ಚರ್ಚೆ.