ಎಲ್ಲ ಕಲಾ ಲೋಕದಲ್ಲಿ ಯುವ ಪಂಥ ವಿಜೃಂಭಿಸುತ್ತಿದೆ: ನಾಡೋಜ ಡಾ.ಹಂ.ಪ.ನಾಗರಾಜಯ್ಯಕನ್ನಡ ಸಾಹಿತ್ಯ ಪರಂಪರೆಯ ಸಿಂಹಾವಲೋಕನ ಮಾಡಿ ನೋಡಿದರೆ, ಅದರ ಬೆಳವಣಿಗೆಗಳ ವಿವಿಧ ಘಟ್ಟಗಳನ್ನು ಗಮನಿಸಿದರೆ ಹಳಗನ್ನಡ ಹೊಯಿತು, ನಡುಗನ್ನಡ, ಚಂಪೂ ಕಾವ್ಯ ಬಂತು. ರಗಳೆ, ಷಟ್ಪದಿ, ತ್ರಿಪದಿಗಳೆಲ್ಲ ಬಂದವು ಹೋದವು. ಆಧುನಿಕ ಕಾಲಘಟ್ಟದಲ್ಲಿ ನವ್ಯಪಂಥ ಹೊಯಿತು.