ಜೂ.29ರಂದು ಮುಕ್ತ ಚದುರಂಗ ಸ್ಪರ್ಧೆ: ಸಿ.ಎಲ್.ಶಿವಕುಮಾರ್ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ೭,೯,೧೧,೧೩ ಮತ್ತು ೧೫ ವರ್ಷದೊಳಗಿನವರ ವಯೋಮಾನಕ್ಕೆ ಅನುಗುಣವಾಗಿ ರಾಜ್ಯ ಮಟ್ಟದ ಸ್ಪರ್ಧೆಗಳು ನಡೆಯಲಿವೆ. ಪ್ರತಿ ವಿಭಾಗಕ್ಕೂ ೫ ಟ್ರೋಫಿಗಳು ಸೇರಿದಂತೆ ೧೦೫ ಬಹುಮಾನ ನೀಡಲಾಗುವುದು. ರಾಜ್ಯದ ವಿವಿಧೆಡೆಗಳಿಂದ ಸುಮಾರು ೧೫೦ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ.