ಮಹಾಶಿವರಾತ್ರಿ: ವಿಜೃಂಭಣೆಯಿಂದ ನಡೆದ ಶ್ರೀಜಡೆಮುನೇಶ್ವರ ಉತ್ಸವಶ್ರೀಜಡೇಮುನೇಶ್ವರ ಸ್ವಾಮಿ ಕರಗ ಸಹಿತ ಕಂಡಾಯ ಕಗ್ಗಲಿ ಉತ್ಸವದಲ್ಲಿ ಮಹದೇಶ್ವರ, ಕಾಲಭೈರವೇಶ್ವರ, ಚೌಡೇಶ್ವರಿ, ಸಿದ್ದಪ್ಪಾಜಿ, ದೊಡ್ಡಮ್ಮ ತಾಯಿ, ಶನೇಶ್ವರ, ಜಡ ಮುನೇಶ್ವರ ಕರಗಗಳೊಂದಿಗೆ ನೂರಾರು ಭಕ್ತರು ಬಾಯಿಬೀಗ ಹಾಕಿಸಿಕೊಂಡು ಮೆರವಣಿಗೆಯಲ್ಲಿ ಸಾಗಿದರು.