ಮಕ್ಕಳನ್ನು ಮುಖ್ಯವಾಹಿನಿಗೆ ಕಲಿಕಾ ಹಬ್ಬ ಆಚರಣೆ: ರವಿಕುಮಾರ್ಕಲಿಕೆಯಲ್ಲಿ ಹಿಂದುಳಿದ ಪ್ರತಿ ಮಗುವು ಮೂಲ ಕಲಿಕಾ ಜ್ಞಾನ ಅರಿಯಬೇಕೆಂಬುದು ಇದರ ಮೂಲ ಉದ್ದೇಶವಾಗಿದೆ. ಪ್ರಾಥಮಿಕ ಹಂತದಲ್ಲೇ ಭಾಷಾ ವಿಷಯಗಳಲ್ಲಿ ವರ್ಣಮಾಲೆ, ಕಾಗುಣಿತ, ವರ್ಣಾಕ್ಷರ, ಸಂಕಲನ, ವ್ಯವಕಲನ, ಭಾಗಾಕಾರ, ಕಲಿಯಬೇಕಾದ ಅಗತ್ಯತೆ ಇದೆ. ಮಕ್ಕಳಿಗೆ ಕಲಿಕೆಗೆ ನಿರಾಶೆಯಾಗಬಾರದು.