ಕರ್ನಾಟಕ ರೈತ ಸಂಘದ ಏಕೀಕರಣ ಸಮಿತಿ ತಾಲೂಕು ಘಟಕ ಅಸ್ತಿತ್ವಕ್ಕೆಪ್ರಧಾನ ಕಾರ್ಯದರ್ಶಿಯಾಗಿ ಕೆ.ಪಿ.ದೊಡ್ಡಿ ಪುಟ್ಟಸ್ವಾಮಿ, ಖಜಾಂಚಿಯಾಗಿ ಕುಂಟನಹಳ್ಳಿ ಮರಿಲಿಂಗಯ್ಯ, ಉಪಾಧ್ಯಕ್ಷರಾಗಿ ರಾಮಣ್ಣ, ನಂಜುಂಡೇಗೌಡ, ಖ್ಯಾತಘಟ್ಟ ಅಂದಾನಿ. ವೃತ್ತ ಘಟಕದ ಅಧ್ಯಕ್ಷರಾಗಿ ಗೂಳೂರು ಲಿಂಗರಾಜು, ಪಣ್ಣೆ ದೊಡ್ಡಿ ವೆಂಕಟೇಶ, ಪದಾಧಿಕಾರಿಗಳಾಗಿ ಬೆಸಗರಹಳ್ಳಿ ವೆಂಕಟೇಶ, ಸಿದ್ದೇಗೌಡ, ಮಲ್ಲೇಶ, ಮರಳಿಗ ಶಿವರಾಜು ಆಯ್ಕೆಯಾಗಿದ್ದಾರೆ.