ಕಾಲ್ತುಳಿತ ಪ್ರಕರಣದಲ್ಲಿ ಅಮಾಯಕ ಅಧಿಕಾರಿಗಳು ಅಮಾನತು: ಮಾಜಿ ಡಿಸಿಎಂ ಅಶ್ವತ್ಥನಾರಾಯಣಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಇಡೀ ಕ್ರಿಕೆಟ್ ತಂಡವನ್ನು ಕರೆದೊಯ್ಯಲು ಸಮರ್ಪಕವಾದ ಭದ್ರತಾ ವ್ಯವಸ್ಥೆ ಇಲ್ಲ ಎಂಬ ಕುಂಟು ನೆಪವೊಡ್ಡಿ ಅವರನ್ನು ಕರೆದೊಯ್ಯಬೇಕಾಯಿತಾ. ಇವರೇನು ದೊಡ್ಡ ಬುಲ್ಡೋಜರಾ, ಇವರು ಹೋಗಿದ ತಕ್ಷಣ ಜನ ಬಿಟ್ಟು ಬಿಡುತ್ತಾರಾ, ಪುಕ್ಕಟ್ಟೆ ಪ್ರಚಾರ ಗಿಟ್ಟಿಸಲು ಇಂತಹ ನಾಟಕ ಆಡುವುದನ್ನು ಇನ್ನಾದರೂ ಬಿಡಬೇಕು.