ಆರ್‌ಸಿಬಿ ಗೆಲುವಿಗೆ ಅಭಿಮಾನಿಗಳ ಸಂಭ್ರಮ: ಕೇಕ್ ಕತ್ತರಿಸಿ ಕುಣಿದು ಕುಪ್ಪಳಿಸಿ ಹರ್ಷೋದ್ಘಾರಫೈನಲ್ ಪಂದ್ಯ ಆರಂಭವಾಗುವ ವೇಳೆಗೆ ನಗರದೊಳಗೆ ಜನರ ಸಂಚಾರ ಕಡಿಮೆಯಾಗಿತ್ತು. ಪಂದ್ಯ ಮುಗಿದ ಬಳಿಕ ಯಾರೂ ನಿರೀಕ್ಷಿಸದ ರೀತಿಯಲ್ಲಿ ಅಭಿಮಾನಿಗಳು ಜಯಚಾಮರಾಜೇಂದ್ರ ವೃತ್ತ, ಹೊಸಹಳ್ಳಿ ವೃತ್ತ ಹಾಗೂ ಬಡಾವಣೆಗಳ ಅಲ್ಲಲ್ಲಿ ನೆರೆದು ಒಂದೇ ಸಮನೆ ಪಟಾಕಿ ಸಿಡಿಸಿದರು.