ಮಂಡ್ಯದಲ್ಲಿ ಜನಾಕರ್ಷಿಸುವಲ್ಲಿ ಸೋತ ‘ಖಾದಿ ಉತ್ಸವ’..!ಖಾದಿ ಉತ್ಸವಕ್ಕೆ ದೇಶದ ಜಮ್ಮು-ಕಾಶ್ಮೀರ, ಪಶ್ಚಿಮ ಬಂಗಾಳ, ಬಿಹಾರ, ಒರಿಸ್ಸಾ. ರಾಜ್ಯದಿಂದ ಗದಗ, ಚಿತ್ರದುರ್ಗ, ಕೋಲಾರ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ರಾಮನಗರ ಸೇರಿದಂತೆ ಎಲ್ಲೆಡೆಯಿಂದ ಖಾದಿ ಉತ್ಪನ್ನಗಳ ಸಹಕಾರ ಸಂಘಗಳವರು ಪಾಲ್ಗೊಂಡಿದ್ದಾರೆ. ೧೫ ದಿನಗಳ ಕಾಲ ಖಾದಿ ಉತ್ಸವ ನಡೆಯುವುದರಿಂದ ದೂರದಿಂದ ಬಂದಿರುವವರಿಗೆ ಶೌಚಾಲಯವನ್ನೂ ನಿರ್ಮಿಸಿಕೊಡಲಾಗಿದೆ.