ಮಹಾಶಿವರಾತ್ರಿಗೆ ಅಮರನಾಥ ಶಿವಲಿಂಗ ದರ್ಶನ: ರಾಜಯೋಗಿನಿ ಬಿ.ಕೆ.ಶಾರದಾಜೀಬ್ರಹ್ಮ ಕುಮಾರೀಸ್ ಮಂಡ್ಯ ಶಾಖೆಯ ಸ್ವರ್ಣಿಮ ಮಹೋತ್ಸವ ಹಾಗೂ ಮಹಾ ಶಿವರಾತ್ರಿ ಪ್ರಯುಕ್ತ ಫೆ.೨೩ರಿಂದ ಮಾ.೨ರವರೆಗೆ ಬೆಳಗ್ಗೆ ಗಂಟೆಯಿಂದ ರಾತ್ರಿ ೯ರ ವರೆಗೆ ಜಿಲ್ಲಾ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ಅಮರನಾಥ ಶಿವಲಿಂಗ, ಚೈತನ್ಯದೇವಿಯರು, ಸಹಸ್ರಲಿಂಗ, ಮಾತನಾಡುವ ಕುಂಭಕರ್ಣ ದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ.