ಜಾಗತಿಕವಾಗಿ ಹೆಚ್ಚುತ್ತಿರುವ ಕ್ಯಾನ್ಸರ್ ರೋಗ: ಡಾ.ಲೇಪಾಕ್ಷಿಪ್ರಪಂಚದಲ್ಲಿ ಸುಮಾರು ೨೦ ಮಿಲಿಯನ್ (೨ ಕೋಟಿ) ಜನರು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ, ೧೦ ಮಿಲಿಯನ್ (೧ಕೋಟಿ) ಜನ ಸಾವನ್ನಪ್ಪುತ್ತಿದ್ದಾರೆ, ಭಾರತದಲ್ಲಿ ೧೬ ಲಕ್ಷ ಮಂದಿಗೆ ಕಾಣಿಸಿಕೊಳ್ಳುತ್ತಿದೆ, ಪ್ರತಿ ವರ್ಷ ಇದರ ಪ್ರಮಾಣ ಹೆಚ್ಚಾಗುತ್ತಿದೆ, ಸರಿಸುಮಾರು ೯ ಮಂದಿಯಲ್ಲಿ ಒಬ್ಬರಿಗೆ ಕ್ಯಾನ್ಸರ್ ಲಕ್ಷಣಗಳು ಕಾಣಿಸುತ್ತಿವೆ.