ನ್ಯಾಯಾಲಯದ ಆದೇಶ: ಪಾಂಡವಪುರ ಪುರಸಭೆ ಕಚೇರಿ ಸಾಮಗ್ರಿ ಜಪ್ತಿಪಾಂಡವಪುರ ಎಸಿ ಕಚೇರಿಯಲ್ಲಿ ಸಾಮಗ್ರಿ ಜಪ್ತಿ ಮಾಡಿದ್ದ ನ್ಯಾಯಾಲಯದ ಸಿಬ್ಬಂದಿ ಪುರಸಭೆ ಕಚೇರಿಯಲ್ಲಿಯೂ ಕಂಪ್ಯೂಟರ್, ಟೇಬಲ್, ಕುರ್ಚಿಗಳು ಸೇರಿದಂತೆ ಅನೇಕ ಸಾಮಗ್ರಿಗಳನ್ನು ವಕೀಲ ಧರ್ಮಾಪುರ ಲೋಕೇಶ್, ನೊಂದ ರೈತ ಸತ್ಯನಾರಾಯಣ ಸಮ್ಮುಖದಲ್ಲಿ ನ್ಯಾಯಾಲಯದ ಸಿಬ್ಬಂದಿ ವಶಕ್ಕೆ ಪಡೆದುಕೊಂಡರು.