ಇಂದಿನಿಂದ ಚೆಲುವನಾರಾಯಣಸ್ವಾಮಿಯವರ ಕೊಠಾರೋತ್ಸವವಿರುಚಿ, ಮಲ್ಲಿಗೆ, ಶಂಬಗ, ಸೇವಂತಿಗೆ, ಕನಕಾಂಬರ, ಪಾರಿಜಾತ, ಕಾಕಡ, ಗುಲಾಬಿ, ತುಳಸಿ, ಮುಂತಾದ ವಿಶೇಷ ಪುಷ್ಪಗಳಿಂದ ವಿಶೇಷ ಹಾರಗಳನ್ನು ಸಮರ್ಪಿಸಿ ಶ್ರೀಚೆಲುವನಾರಾಯಣನ ಉತ್ಸವವನ್ನು ವೈಭವದಿಂದ ನಡೆಸಲಾಗುತ್ತದೆ. ಮೇಲುಕೋಟೆಯ ಪಾರಂಪರಿಕ ವಿಶೇಷ ನೈವೇದ್ಯಗಳನ್ನು ಕೈಂಕರ್ಯ ಪರರು ಸ್ವಾಮಿಗೆ ಅರ್ಪಿಸುತ್ತಾರೆ.