ಸಾಗ್ಯ ಗ್ರಾಮದಲ್ಲಿ ಪವಾಡ ಪುರುಷ ಬಸಪ್ಪ ನಿಧನಅನೇಕ ಪವಾಡಗಳನ್ನು ಮಾಡಿ ಹೆಸರು ವಾಸಿಯಾಗಿದ್ದು, ರೈತರಿಗೆ ಬೋರ್ವೆಲ್ ಕೊರೆಸಲು ಸ್ಥಳ ಸೂಚಿಸುವುದು, ಸಂತಾನವಿಲ್ಲದ ಜನರಿಗೆ ತನ್ನ ಕಾಲುಗಳ ಮೂಲಕ ಆಶೀರ್ವಾದ ನೀಡಿ ಸಂತಾನ ಪ್ರಾಪ್ತಿಗೆ ಹಾಗೂ ಜಮೀನಿನ ವಿವಾದಗಳನ್ನು ಬಗೆಹರಿಸುವಲ್ಲಿ ತುಂಬಾ ಹೆಸರುವಾಸಿಯಾಗಿತ್ತು. ಈಗ ಅದನ್ನು ಕಳೆದುಕೊಂಡು ಸಾಗ್ಯ ಗ್ರಾಮಸ್ಥರು ದುಃಖ ತಪ್ತರಾಗಿದ್ದಾರೆ.