ನಾಗಮಂಗಲ ಪಟ್ಟಣಕ್ಕೆ ಜಾಮೀಯಾ ಮಸೀದಿ ಜಮಾಯತ್ ಉಲ್ಮಾ ಸಂಘಟನೆ ಮುಖ್ಯಸ್ಥರು ಭೇಟಿಯಾವುದೇ ಒಂದು ಸಮುದಾಯದ ಭಾವನೆಗಳಿಗೆ ಧಕ್ಕೆಯಾಗದಂತೆ ಪ್ರತಿಯೊಬ್ಬರೂ ಶಾಂತಿ ಕಾಪಾಡಬೇಕು. ದ್ವೇಷ ಅಸೂಯೆಯಿಂದ ಯಾವುದೇ ಪ್ರಯೋಜನವಿಲ್ಲ. ಪರಸ್ಪರ ಪ್ರೀತಿ, ವಿಶ್ವಾಸ, ಶಾಂತಿ ಸಂಯಮದಿಂದ ಸಹಬಾಳ್ವೆ ನಡೆಸಿದರೆ ಎಲ್ಲರೂ ಶಾಂತಿ, ನೆಮ್ಮದಿ ಬದುಕು ನಡೆಸಬಹುದು.