ಒಕ್ಕಲಿಗರ ಬೀದಿಯ ಮನೆಗಳಲ್ಲಿ ಸರಣಿ ಕಳ್ಳತನ: ನಾಗರಿಕರ ಆತಂಕಕೆಂಪಮ್ಮನ ಮನೆಯಲ್ಲಿ ಕುರಿಮಾರಿ ಮನೆಯಲ್ಲಿಟ್ಟಿದ್ದ ನಗದು 35 ಸಾವಿರ ರು., ಒಂದು ಚಿನ್ನದ ಉಂಗುರ ಹಾಗು ಸಣ್ಣಪುಟ್ಟ ಆಭರಣಗಳು, ಮೂಡಲಬಾಗಿಲ ರುಕ್ಮಿಣಿಯ ಮನೆಯಲ್ಲಿ 10 ಸಾವಿರ ರು. ನಗದು ಹಾಗೂ ೨೦ ಸಾವಿರ ಮೌಲ್ಯದ ಬೆಳ್ಳಿಸಾಮಗ್ರಿಗಳು ಕಳುವಾಗಿವೆ ಎಂದು ದೂರು ನೀಡಿದ್ದಾರೆ.