ಮಿಮ್ಸ್ ಆಸ್ಪತ್ರೆಯಲ್ಲಿ ಹೊಸ ೪ ಶಸ್ತ್ರಚಿಕಿತ್ಸಾ ಕೊಠಡಿಗಳು ಸಿದ್ಧಮಿಮ್ಸ್ ಆಸ್ಪತ್ರೆಯಲ್ಲಿ ಯೂರಾಲಜಿ, ಗ್ಯಾಸ್ಟ್ರೋಸರ್ಜರಿ, ನ್ಯೂರೋ ಸರ್ಜರಿ, ಒಂದು ಮತ್ತು ಎರಡನೇ ಹಂತದ ಕ್ಯಾನ್ಸರ್ ಸರ್ಜರಿ, ಕಣ್ಣಿನ ಶಸ್ತ್ರಚಿಕಿತ್ಸೆ, ಜನರಲ್ ಸರ್ಜರಿ, ಸ್ತ್ರೀರೋಗ ಮತ್ತು ಗರ್ಭಿಣಿಯರ ಶಸ್ತ್ರಚಿಕಿತ್ಸೆ ಒಟ್ಟು ೧೪ ಶಸ್ತ್ರಚಿಕಿತ್ಸಾ ಕೊಠಡಿಗಳ ಪೈಕಿ ೧೦ ಕೊಠಡಿಗಳು ಕಾರ್ಯಾಚರಣೆಯಲ್ಲಿವೆ.