ಚಿಕ್ಕಬೋಗನಹಳ್ಳಿ ಡೇರಿಗೆ ರಮ್ಯ ಹೊಸ ಸಾರಥಿಪಾಂಡವಪುರ ತಾಲೂಕಿನ ಚಿನಕುರಳಿ ಹೋಬಳಿಯ ಚಿಕ್ಕಬೋಗನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ರಮ್ಯ ಹಾಗೂ ಉಪಾಧ್ಯಕ್ಷರಾಗಿ ಪ್ರೇಮಲತಾ, ನಿರ್ದೇಶಕರಾಗಿ ಗಿರಿಯಮ್ಮ, ಗೀತಮ್ಮ, ಕುಮಾರಿ, ಯಶೋದಮ್ಮ, ರಮ್ಯ, ಭಾಗ್ಯಮ್ಮ, ಗೀತಾ, ಯಶೋದಮ್ಮ ಅವರುಗಳು ಆಯ್ಕೆಯಾದರು.