ಜಾನಪದ ಕಲೆಯನ್ನು ಯುವ ಸಮುದಾಯ ಪ್ರೋತ್ಸಾಹಿಸಬೇಕು: ಡಾ.ಪಿ.ವೀರಭದ್ರಪ್ಪಮಂಡ್ಯ ಜಿಲ್ಲೆ ಸಾಂಸ್ಕೃತಿಕ, ಕಲೆ, ಸಾಹಿತ್ಯ, ರಾಜಕೀಯ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದೆ. ಜೊತೆಗೆ ಮಳವಳ್ಳಿ ತಾಲೂಕು ಮಹದೇಶ್ವರ, ಮಂಟೇಸ್ವಾಮಿ ಸಿದ್ದಪ್ಪಾಜಿಯವರು ನಡೆದಾಡಿದ ಸ್ಥಳವಾಗಿದ್ದರಿಂದ ಜಾನಪದ ನೆಮ್ಮದಿ ದೊರೆಯಲಿದೆ. ನಮ್ಮ ಜಾನಪದ ನೆಲದ ಸಂಸ್ಕೃತಿಯ ಜತೆಗೆ ಜಾನಪದ ಕಲೆಯನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಜೋಡಿಸಬೇಕು.