ಬಿಸಿಲಿನ ಬೇಸತ್ತ ಮಂಡ್ಯ ಜಿಲ್ಲೆಯ ಜನತೆಗೆ ಕೊಂಚ ತಂಪು!ಹಲಗೂರು, ಎಚ್.ಬಸಾಪುರ, ಗುಂಡಾಪುರ, ನಂದೀಪುರ, ಕೆಂಪಯ್ಯನದೊಡ್ಡಿ, ದಳವಾಯಿ ಕೋಡಿಹಳ್ಳಿ, ಬಾಳೆ ಹೊನ್ನಿಗ, ಲಿಂಗಪಟ್ಟಣ, ಬೆನಮನಹಳ್ಳಿ, ನಿಟ್ಟೂರು, ಕೊನ್ನಾಪುರ, ಅಂತರವಳ್ಳಿ, ದಡಮಹಳ್ಳಿ, ಹುಸ್ಕೂರು, ಮೇಗಳಾಪುರ, ಹಲಸಹಳ್ಳಿ, ಬಾಣಸಮುದ್ರ, ತೊರೆಕಾಡನಹಳ್ಳಿ ಸೇರಿದಂತೆ ಹಲವೆಡೆ ಶುಕ್ರವಾರ ಸಂಜೆ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗಿದೆ.