ವಿಜೃಂಭಣೆಯಿಂದ ನಡೆದ ಶ್ರೀ ನರಸಿಂಹಸ್ವಾಮಿ ದೇವರ ಬ್ರಹ್ಮರಥೋತ್ಸವಶ್ರೀಕ್ರೋಧಿ ನಾಮ ಸಂವತ್ಸರದ 12ರಿಂದ 1 ಗಂಟೆ ಒಳಗೆ ಸಲ್ಲುವ ಅಭಿಜಿನ್ ಲಗ್ನದ ಶುಭ ಮಹೂರ್ತದಲ್ಲಿ ಶ್ರೀನರಸಿಂಹಸ್ವಾಮಿ, ಸೌಮ್ಯ ನಾಯಕಿ, ರಂಗನಾಯಕಿ ಪುಷ್ಪಾಲಕೃತ ಉತ್ಸವ ಮೂರ್ತಿಗಳನ್ನು ಸಾಲಂಕೃತ ರಥದಲ್ಲಿ ಪ್ರತಿಷ್ಠಾಪನೆ ಮಾಡಿದ ನಂತರ ಮಹಾ ಮಂಗಳಾರತಿ, ವಿಶೇಷ ಪೂಜೆ ಸಲ್ಲಿಸಲಾಯಿತು.