ಸ್ಟಾರ್ ಚಂದ್ರು ಪರ ಸ್ಥಳೀಯ ‘ಕೈ’ ಮುಖಂಡರಿಂದ ಪ್ರಚಾರ ಆರಂಭಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸೋಮನಹಳ್ಳಿ ಮತ್ತು ಆಲಂಬಾಡಿ ಕಾವಲು ಗ್ರಾಪಂ ವ್ಯಾಪ್ತಿಯ ಸಂಗಾಪುರ, ಪುರ, ಅಂಬಿಗರಹಳ್ಳಿ, ಸೋಮನಹಳ್ಳಿ, ಬೆಳತೂರು, ಕಟ್ಟೆಕ್ಯಾತನಹಳ್ಳಿ, ಗುಡುಗನಹಳ್ಳಿ, ಆಲಂಬಾಡಿ, ಆಲಂಬಾಡಿ ಕಾವಲು, ಮಾಂಬಳ್ಳಿ, ಸೋಮನಾಥಪುರ, ಐಪನಹಳ್ಳಿ ಮುಂತಾದ ಗ್ರಾಮಗಳಲ್ಲಿ ಮನೆ ಮನೆ ಪ್ರಚಾರ ನಡೆಸಿದರು.