ಕೆರಗೋಡಿಗೆ ದೆವ್ವ-ಪಿಶಾಚಿಗಳ ಪ್ರವೇಶ: ದೇವನೂರು ಮಹಾದೇವದೇವರು, ಧರ್ಮ, ಧ್ವಜ ಬಣ್ಣಗಳನ್ನು ಹಣ ಮತ್ತು ಅಧಿಕಾರಕ್ಕಾಗಿ ದುರ್ಬಳಕೆ ಮಾಡಿಕೊಂಡ ಪರಿಣಾಮವೇ ಹನುಮ ಧ್ವಜ ಬಂದು ಕೆರಗೋಡು ಗ್ರಾಮವನ್ನು ಛಿದ್ರ ಮಾಡಿದ್ದು, ಅಲ್ಲಿಗೆ ದೆವ್ವ ಪಿಚಾಚಿಗಳು ಪ್ರವೇಶ ಮಾಡಿವೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಕಿಡಿಕಾರಿದರು.