ಹೆಣ್ಣು ಭ್ರೂಣ ಹತ್ಯೆಯಿಂದ ಹೆಣ್ಣಿನ ಸಂತತಿ ಕಡಿಮೆ: ಜಿಲ್ಲಾಧಿಕಾರಿ ಡಾ.ಕುಮಾರ್ಪ್ರಸ್ತುತ ದಿನದಲ್ಲಿ ಕುಟುಂಬಗಳಲ್ಲಿ ಜಮೀನಿನು ವಿಚಾರದಲ್ಲಿ ಕಿತ್ತಾಟಗಳು ಹೆಚ್ಚಾಗುತ್ತಿವೆ. ಜೊತೆಗೆ ತಂದೆ-ತಾಯಿಗಳಿಗೆ ಊಟ ನೀಡದೆ ಅನಾಥಶ್ರಮಕ್ಕೆ ಸೇರಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಆದರೆ, ಹೆಣ್ಣುಮಕ್ಕಳು ತಂದೆ-ತಾಯಿಗಳನ್ನು ಅಪಾರವಾಗಿ ಗೌರವಿಸಿ, ಪ್ರೀತಿಸುತ್ತಾರೆ. ಇದನ್ನು ಅರಿತು ಹೆಣ್ಣುಭ್ರೂಣ ಹತ್ಯೆಯನ್ನು ಪೋಷಕರು ತಡೆಗಟ್ಟುವಲ್ಲಿ ಪೋಷಕರು ಮುಂದಾಗಬೇಕು.