ವಿಜ್ಞಾನ, ಆಧ್ಯಾತ್ಮ ಒಂದು ನಾಣ್ಯದ ಎರಡು ಮುಖಗಳಿದ್ದಂತೆ: ಎಸ್.ಸೋಮನಾಥ್ಚಂದ್ರಯಾನ-3ರ ಯಶಸ್ಸಿನೊಂದಿಗೆ ಚರಿತ್ರೆ ಸೃಷ್ಟಿಸಿದ ಇಸ್ರೋ ಸಂಸ್ಥೆ ಮುಖ್ಯಸ್ಥ ಎಸ್.ಸೋಮನಾಥ್ ಅವರಿಗೆ ಶಾಲು, ಹಾರ, ಮೈಸೂರುಪೇಟ ಹಾಕಿ, ಪ್ರಶಸ್ತಿ ಪದಕವನ್ನೊಳಗೊಂಡ ಸ್ಮರಣಿಕೆ, ಶ್ರೀರಾಮನ ಮೂರ್ತಿ ಸೇರಿದಂತೆ 5 ಲಕ್ಷ ರು. ನಗದು ನೀಡಿ ಅತ್ಯಂತ ಗೌರವದಿಂದ ಪ್ರತಿಷ್ಠಿತ ವಿಜ್ಞಾತಂ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.