ಕೇಂದ್ರದಿಂದ ಸಂವಿಧಾನ ಬದಲಾಯಿಸುವ ಹುನ್ನಾರ ನಡೆಯುತ್ತಿದೆ: ಮಂಗಳೂರು ವಿಜಯ್ಒಂದು ದೇಶದ ಪ್ರಧಾನಿ ಕೆಲಸ ದೇವಸ್ಥಾನ ಕಟ್ಟುವುದಾಗಲಿ, ಉದ್ಘಾಟಿಸುವುದಾಗಲಿ ಅಲ್ಲ. ಆದರೆ, ನಮ್ಮ ದೇಶದ ಪ್ರಧಾನಿ ದೇವಸ್ಥಾನ ನಿರ್ಮಿಸುವ ಕಾಯಕಕ್ಕೆ ಮಹತ್ವ ನೀಡುತ್ತಾರೆ, ರಾಮದೇಗುಲ ಉದ್ಘಾಟನೆಯ ದಿನ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ನೀಡುತ್ತಾರೆ. ಇದು ಸರಿಯೇ ಎಂದು ಯಾರೊಬ್ಬರೂ ಪ್ರಶ್ನಿಸಲಿಲ್ಲ.