ಕ್ರೈಸ್ತರಿಂದ ಸಂಭ್ರಮದ ಕ್ರಿಸ್ಮಸ್ ಆಚರಣೆಕ್ರಿಸ್ಮಸ್ ನಿಮಿತ್ತ ಮಂಡ್ಯ ಜಿಲ್ಲಾದ್ಯಂತ ಚರ್ಚ್ಗಳಲ್ಲಿ ಆಕರ್ಷಕ ಗೋದಲಿ ನಿರ್ಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಕೆ, ಶಾಂತಿ, ಸಹಬಾಳ್ವೆ ನೆಲೆಸುವಂತೆ ಪಾದ್ರಿಗಳಿಂದ ಆಶೀರ್ವಚನ. ವಿವಿಧ ತಿಂಡಿ-ತಿನಿಸು ತಯಾರಿಸಿ, ಕ್ರಿಸ್ಮಸ್ ಕೇಕ್ ಕತ್ತರಿಸಿ, ವಿವಿಧ ಭಕ್ಷ್ಯ-ಭೋಜನ ತಯಾರಿಸಿ ಸ್ನೇಹಿತರು, ಬಂಧು-ಬಳಗದವರೊಂದಿಗೆ ಶುಭಾಶಯ ವಿನಿಮಯ.