ಬಂಧನದಿಂದ ದನಿ ಅಡಗಿಸಲು ಸಾಧ್ಯವಿಲ್ಲ: ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡಸರ್ಕಾರ ಕಾವೇರಿ ಪರವಾಗಿಯೂ ಇಲ್ಲ, ಕನ್ನಡ ಪರವಾಗಿಯೂ ಇಲ್ಲ, ಕನ್ನಡಪರ ಹೋರಾಟಗಾರರಿಗೆ ನಮ್ಮ ಸಂಪೂರ್ಣ ಬೆಂಬಲ, ಇಲ್ಲಿಯವರೆಗೆ ಸಮಿತಿಯ ಹೋರಾಟಗಾರರನ್ನು ಕರೆದು ಸಭೆ ಅಥವಾ ಸಮಾಲೋಚನೆ ಸಭೆ ನಡೆಸಿಲ್ಲ. ಇದರಲ್ಲಿಯೂ ಸರ್ಕಾರ ಕಾವೇರಿ, ರೈತರ ಪರವಾಗಿಲ್ಲ ಎನ್ನುವುದು ರಾಜ್ಯಕ್ಕೆ ಗೊತ್ತಾಗಿದೆ.