ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
mandya
mandya
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಪಾಂಡವಪುರ ಸಂಭ್ರಮಕ್ಕೆ ವಿಜೃಂಭಣೆಯ ಚಾಲನೆ
ಪ್ರತಿಭೆಗಳನ್ನು ಉತ್ತೇಜಿಸುವ, ಸಾಧಕರನ್ನು ಗೌರವಿಸುವ ಮಾದರಿಯೇ ಈ ಪಾಂಡವಪುರ ಸಂಭ್ರಮ: ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಮೆಚ್ಚುಗೆ ನುಡಿ, ಸ್ಥಳೀಯ ಪ್ರತಿಭೆಗಳು, ಸಾಧಕರು, ಪ್ರಗತಿಪರ ರೈತರು ಸೇರಿದಂತೆ ಹಲವರನ್ನು ಗುರುತಿಸಿ ಗೌರವಿಸುವ ಕಾರ್ಯಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ.
ಯುವ ಕ್ರೀಡಾಪಟುಗಳಿಗೆ ಉತ್ತೇಜನ: ಡಾ.ಬಲಜೀತ್ಸಿಂಗ್ ಶೇಖಾನ್
ವಿಶ್ವಮಟ್ಟದಲ್ಲಿ ಸಾಧನೆಯನ್ನು ಉತ್ತಮ ಪಡಿಸಿಕೊಳ್ಳಲು ಪ್ರಾಮುಖ್ಯತೆ ನೀಡಲಾಗುವುದು. ಅಂತರ ವಲಯ ವಿವಿ ಪುರುಷರ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿದ ಭಾರತ ವಿಶ್ವವಿದ್ಯಾಲಯ ಸಂಘದ ಜಂಟಿ ಕಾರ್ಯದರ್ಶಿ ಡಾ.ಬಲಜೀತ್ಸಿಂಗ್ ಶೇಖಾನ್.
ರೈತರೇ ಬೇಸಿಗೆ ಬೆಳೆ ಬೆಳೆಯಬೇಡಿ: ಕೃಷಿ ಸಚಿವ ಸಿಆರ್ಎಸ್
ಕೆಆರ್ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಕುಸಿತವಾಗಿದ್ದು, ಅಣೆಕಟ್ಟೆ ವ್ಯಾಪ್ತಿಯ ರೈತರು ಬೇಸಿಗೆಯಲ್ಲಿ ಯಾವುದೇ ರೀತಿಯ ಅಲ್ಪಾವಧಿ ಅಥವಾ ದೀರ್ಘಾವಧಿ ಬೆಳೆ ಬೆಳೆಯಲು ಮುಂದಾಗಬಾರದು. ಬೆಳೆ ಬೆಳೆದು ನೀವು ತೊಂದರೆ ಸಿಲುಕಿಕೊಳ್ಳುವುದು ಬೇಡ.
ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ: ಚಲುವರಾಯಸ್ವಾಮಿ
ವ್ಯಕ್ತಿತ್ವ ಗುರುತಿಸುವುದು ಹಣ, ಆಸ್ತಿ, ಐಶ್ವರ್ಯದಿಂದಲ್ಲ, ಅವರ ನಡವಳಿಕೆ ಮತ್ತು ಸಂಸ್ಕಾರ, ಗುಣದಿಂದ. ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನಲ್ಲೂ ಸುಗುಣ ಮತ್ತು ದುರ್ಗಣಗಳಿರುವುದು ಸಹಜ ಆದರೆ, ನಾನು ಕಂಡಂತೆ ನನ್ನಂತಹ ಹತ್ತಾರು ಸಹವರ್ತಿಗಳಲ್ಲಿ ಬಿ.ರಾಮಕೃಷ್ಣ ಅವರಂತಹ ಸರಳ ಮತ್ತು ನೇರನಡೆನುಡಿಯ ವ್ಯಕ್ತಿತ್ವನ್ನು ಯಾರಲ್ಲಿಯೂ ಕಾಣಲು ಸಾಧ್ಯವಾಗಿಲ್ಲ.
ಇಂದಿನಿಂದ ಪಾಂಡವಪುರ ಸಂಭ್ರಮ
ಸುವರ್ಣನ್ಯೂಸ್, ಕನ್ನಡಪ್ರಭ ಸಹಯೋಗದಲ್ಲಿ ‘ಪಾಂಡವಪುರ ಸಂಭ್ರಮ’ ಹೆಸರಿನಲ್ಲಿ ಮೂರು ದಿನಗಳ ಕಾಲ ಫುಡ್, ಫನ್, ಫ್ಯಾಷನ್ ಫೆಸ್ಟಿವಲ್ ಆಯೋಜನೆ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರಿಂದ ಚಾಲನೆ, ನಿತ್ಯವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ.
ಸ್ಕ್ಯಾನಿಂಗ್ ಸೆಂಟರ್ನಲ್ಲಿ ಕನಿಷ್ಠ 2 ವರ್ಷದ ದಾಖಲೆ ಸಂಗ್ರಹಿಸಿ
ಸ್ಕ್ಯಾನಿಂಗ್ ಸೆಂಟರ್ ನಡೆಸಲು ಸರ್ಕಾರದಿಂದ ನಿಗದಿಪಡಿಸಿರುವ ಎಲ್ಲ ನಿಯಮ ಪಾಲಿಸಬೇಕು, ಎಂಪ್ಯಾನಲ್ ಮಾಡಿಕೊಂಡಿರುವ ವೈದ್ಯರು ಮಾತ್ರ ಸ್ಕ್ಯಾನಿಂಗ್ ಕೆಲಸ ನಿರ್ವಹಿಸಬೇಕು, ಸ್ಕ್ಯಾನಿಂಗ್ ಮಾಡಿಸಿದ ಗರ್ಭಿಣಿಯರ ವಿವರವನ್ನು ಬಾಲಿಕಾ ಸಾಪ್ಟ್ ವೇರ್ನಲ್ಲಿ ಅಪ್ಲೋಡ್ ಮಾಡಿ ನಿಗದಿಪಡಿಸಿರುವ ದಾಖಲೆ ಹಾಜರುಪಡಿಸಬೇಕು.
ವಿದ್ಯಾರ್ಥಿಗಳನ್ನು ಆಕರ್ಷಿಸಿದ ಇಸ್ರೋ ‘ಸ್ಪೇಸ್ ಆನ್ ವ್ಹೀಲ್’..!
ಎಲ್ಲರನ್ನೂ ಇಸ್ರೋಗೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ, ಅದಕ್ಕಾಗಿ ವಿಶೇಷ ಬಸ್ನಲ್ಲಿ ಇಸ್ರೋ ಬಾಹ್ಯಾಕಾಶ ಸಾಧನೆಗಳ ಅನಾವರಣ, ಎಲ್ಲರ ಗಮನ ಸೆಳೆದ ವಸ್ತು ಪ್ರದರ್ಶನದ ಮಾದರಿಗಳು, ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುವುದು, ಇಸ್ರೋ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವುದು ಮುಖ್ಯ ಉದ್ದೇಶವಾಗಿದೆ
22ರಂದು ಸಂಭ್ರಮದ ‘ಗಿಡದ ಜಾತ್ರಾ ಮಹೋತ್ಸವ’!
ಚಿಕ್ಕತಿರುಪತಿ ಎಂದೇ ಖ್ಯಾತಿ ಪಡೆದಿರುವ ಎಚ್.ಎನ್.ಕಾವಲ್ನ ಬೆಟ್ಟದಗುಡಿ ಶ್ರೀವೆಂಕಟರಮಣಸ್ವಾಮಿ, ಇತರೆ ಜಾತ್ರೆಗಳಿಗಿಂತ ಇಲ್ಲಿ ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ. ನಾಗಮಂಗಲ ಪಟ್ಟಣದಿಂದ 15 ಕಿ.ಮೀ. ದೂರದಲ್ಲಿ ಈ ಜಾತ್ರೆ ನಡೆಯಲಿದೆ.
ಅನುದಾನ ಕೊರತೆ<bha>;</bha> ಕೆರೆ-ಕಟ್ಟೆಗಳಿಗಿಲ್ಲ ನೀರು..!
‘ಹೇಮೆ’ ನದಿಯಿಂದ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಎರಡೂ ಪ್ರಮುಖ ಯೋಜನೆಗಿಲ್ಲ ಭಾಗ್ಯ, ಮೂರು ಮುಖ್ಯಮಂತ್ರಿ ಬಂದ್ರೂ ಮುಗಿಯದ ಕಾಮಗಾರಿ, ರೈತರ ಬೆಳೆಗಳ ಜೊತೆಗೆ ಕುಡಿಯಲೂ ನೀರಿಲ್ಲ, ಕೋಟಿ ಕೋಟಿ ಹಣ ಖರ್ಚು ಮಾಡಿದ್ರೂ ಯೋಜನೆಗೆ ಮುಗಿಯುತ್ತಿಲ್ಲ.
ಪ್ರವಾಸಿಗರಿಗೆ ಗೋಚರಿಸದ ತಾಣಗಳ ಅಭಿವೃದ್ಧಿಗೆ ಯೋಜನೆ ರೂಪಿಸಿ
ಪ್ರವಾಸಿಗರಿಗೆ ಗೋಚರಿಸದೇ ಇರುವ ಐತಿಹಾಸಿಕ ಹಿನ್ನೆಲೆಯುಳ್ಳ ದೇವಸ್ಥಾನಗಳು, ನೈಸರ್ಗಿಕವಾಗಿ ಕಣ್ಮನ ಸೆಳೆಯುವ ತಾಣಗಳಿವೆ. ಅವುಗಳ ಅಭಿವೃದ್ಧಿಗೊಳಿಸಿ ಯೋಜನೆ ರೂಪಿಸಿ, ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಶಾಸಕರಿಂದ ಸಲಹೆ, ಫೆಬ್ರವರಿಯಲ್ಲಿ ಬೂದನೂರು ಉತ್ಸವ ನಡೆಸಲು ಚಿಂತನೆ
< previous
1
...
640
641
642
643
644
645
646
647
648
...
660
next >
Top Stories
ವಾರದಲ್ಲಿ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ : ಯತ್ನಾಳ
ಗೃಹ ಲಕ್ಷ್ಮೀ ವಂಚಿತರನ್ನು ಪತ್ತೆ ಹಚ್ಚಿ ಹಣ ಸಂದಾಯಕ್ಕೆ ಸೂಚನೆ
ಮನೆಯಲ್ಲಿ ತಲ್ವಾರ್, ಬ್ಯಾಗಲ್ಲಿ ಚೂರಿ ಇಟ್ಟುಕೊಳ್ಳಿ: ಕಲ್ಲಡ್ಕ ಪ್ರಭಾಕರ ಭಟ್ ವಿವಾದಾತ್ಮಕ ಹೇಳಿಕೆ
ರಾಜಕಾರಣದಲ್ಲಿ ಕಾಡುವ ಕೊರತೆ ಎಸ್.ಎಂ.ಕೃಷ್ಣ
ರಾಜಧಾನಿಗೆ ಐದಾರು ದಿನ ವರ್ಷಧಾರೆ ಸಾಧ್ಯತೆ