• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • mandya

mandya

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಪಾಂಡವಪುರ ಪುರಸಭೆ: 18.67 ಲಕ್ಷ ರು. ಉಳಿತಾಯ ಬಜೆಟ್ ಮಂಡನೆ
2002ರ ಜನಗಣತಿ ಪ್ರಕಾರಣದಲ್ಲಿ ಪಾಂಡವಪುರ ಪಟ್ಟಣದಲ್ಲಿ 20 ಸಾವಿರ ಜನಸಂಖ್ಯೆ ಇತ್ತು. ಇದೀಗ ಅದು 30 ಸಾವಿರ ದಾಟಿದೆ. ಆದರೆ, ಹಿಂದಿನ ಸಂಖ್ಯೆಯ ಆಧಾರದಲ್ಲಿ 22 ಲಕ್ಷ ಲೀಟರ್ ನೀರು ಪೂರೈಕೆ ಮಾಡುತ್ತಿದ್ದು, 8 ಲಕ್ಷ ಲೀ ನೀರಿನ ಕೊರತೆ ಇದೆ. ಹಾಗಾಗಿ ಶ್ರೀರಂಗಪಟ್ಟಣದ ಜಾಕ್‌ವಾಲ್ ಬಳಿ ಹೆಚ್ಚಿನ ಸಮರ್ಥ್ಯದ ಮೋಟಾರ್ ಅಳವಡಿಕೆ ಮಾಡಿ ನೀರು ಪೂರೈಕೆ ಮಾಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಮದ್ದೂರು ಪುರಸಭೆ: 43.04 ಲಕ್ಷ ರು. ಉಳಿತಾಯ ಬಜೆಟ್ ಮಂಡನೆ
ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 3 ಲಕ್ಷ ರು.ಗಳನ್ನು ಕಾಯ್ದಿರಿಸಲಾಗಿತ್ತು. ಪುರಸಭಾ ಸದಸ್ಯರಾದ ಎಂ.ಐ.ಪ್ರವೀಣ, ಸುರೇಶ್ ಕುಮಾರ್ ಸೇರಿದಂತೆ ಇತರೆ ಸದಸ್ಯರು 3 ಲಕ್ಷ ಇರುವ ಹಣವನ್ನು 5 ಲಕ್ಷಕ್ಕೆ ಹೆಚ್ಚಿಸುವಂತೆ ಒತ್ತಾಯಿಸಿದರು. ಇದಕ್ಕೆ ಎಲ್ಲಾ ಸದಸ್ಯರು ಧ್ವನಿಗೂಡಿಸಿದ ಹಿನ್ನೆಲೆಯಲ್ಲಿ 5 ಲಕ್ಷ ರು.ಗಳನ್ನು ಇಡುವಂತೆ ತೀರ್ಮಾನಿಸಲಾಯಿತು.
೫ ಕೋಟಿ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪಿ. ರವಿಕುಮಾರ್ ಚಾಲನೆ
ಹೊಸಹಳ್ಳಿ ಗುರುಮಠ ದೇವಾಲಯಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ೨ ಲಕ್ಷ ರು. ನೀಡಲಾಗಿದೆ. ಮಂಡ್ಯ ಮತ್ತು ಗ್ರಾಮಾಂತರ ಪ್ರದೇಶಗಳ ವ್ಯಾಪ್ತಿಯಲ್ಲಿರುವ ದೇವಾಲಯಗಳ ಅಭಿವೃದ್ಧಿಗಾಗಿ ೧.೬೦ ಕೋಟಿ ರು. ಬಿಡುಗಡೆ ಮಾಡಲಾಗಿದೆ. ಇತಿಹಾಸದಲ್ಲೇ ಇಷ್ಟು ಪ್ರಮಾಣದ ಅನುದಾನವನ್ನು ದೇವಾಲಯಗಳಿಗೆ ಬಿಡುಡಗೆ ಮಾಡಿರಲಿಲ್ಲ. ನಮ್ಮ ಸರ್ಕಾರ ಮಾಡಿದೆ.
ಬೇಬಿ ಬೆಟ್ಟದಲ್ಲಿ ಸರಳ ವಿವಾಹ ದಾಂಪತ್ಯ ಜೀವನಕ್ಕೆ ಕಾಲಿಟ್ಟ 13 ಜೋಡಿಗಳು
ನವ ವಿವಾಹಿತರಿಗೆ ವೈಯುಕ್ತಿಕವಾಗಿ ಚಿತ್ರನಟ ದರ್ಶನ್‌ ತೂಗದೀಪ್, ಚಿಕ್ಕಣ್ಣ, ಯಶಸ್‌ ಸೂರ್ಯ ಅವರು ಉಚಿತವಾಗಿ ಮಾಂಗಲ್ಯ, ವಾಚು, ಸೀರೆ, ಬಟ್ಟೆ ವಿತರಣೆ ಮಾಡಿದರು. ನಂತರ ನವ ಜೋಡಿಗಳ ಜತೆಯಲ್ಲಿ ಚಿತ್ರನಟ ದರ್ಶನ್‌ ತೂಗದೀಪ್, ಚಿಕ್ಕಣ್ಣ, ಯಶಸ್‌ ಸೂರ್ಯ, ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಹಲವು ಗಣ್ಯರು ಫೋಟೋ ತೆಗೆಸಿಕೊಂಡರು. ಗಣ್ಯರು ದಂಪತಿಗಳಿಗೆ ಆಶೀರ್ವಾದ ಮಾಡಿದರು.
ವೈಜ್ಞಾನಿಕ ದೃಷ್ಟಿ ವಿಶ್ವ ದೃಷ್ಟಿಯಾಗಲಿ: ಡಾ.ಬಂಜಗೆರೆ ಜಯಪ್ರಕಾಶ್
ಯೋಗಿಗಳು ಮಾಡುವ ತಪಸ್ಸು ತನ್ನ ಸಾಕ್ಷಾತ್ಕಾರಕ್ಕೆ. ಆದರೆ, ನೇಗಿಲಯೋಗಿ ಮಾಡುವುದು ಅನ್ನ ಸಾಕ್ಷಾತ್ಕಾರಕ್ಕೆ. ಅದು ಎಲ್ಲರ ಸಾಕ್ಷಾತ್ಕಾರಕ್ಕೂ ಹೌದು..! ಯೋಗಿತನ ಇದ್ದವರು ಹಸಿದವರಿಗೆ ಅನ್ನ ಹಾಕುತ್ತಾರೆ. ಯುವಜನಾಂಗ ಯೋಗಿಗಳಾಗಿ ಪರಿವರ್ತನೆಯಾಗಬೇಕು. ಮನುಜಮತ ವಿಶ್ವಪಥ ಕುವೆಂಪು ಸಂದೇಶವನ್ನು ಸಾಕ್ಷಾತ್ಕಾರಗೊಳಿಸಬೇಕು.
ಲೋಕಸಭೆಯಲ್ಲಿ ಕಾಂಗ್ರೆಸ್ ಗೆಲವು ಖಚಿತ: ಕೃಷಿ ಸಿಆರ್‌ಎಸ್‌ ವಿಶ್ವಾಸ
ನಾವು ಬೇರೆ ಹೊರಗಿನವರನ್ನು ಕರೆತಂದು ಎಂಎಲ್ಸಿ ಅಥವಾ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿಲ್ಲ. ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೆಗೌಡ (ಸ್ಟಾರ್ ಚಂದ್ರು) ಜಿಲ್ಲೆಯ ರೈತ ಕುಟುಂಬದಿಂದ ಬಂದವರು. ಅವರ ಸ್ವಂತ ಅಣ್ಣ ಮತ್ತು ಅಳಿಯ ಶಾಸಕರಾಗಿದ್ದಾರೆ. ಅವರೂ ಸಹ ರಾಜಕೀಯ ಕುಟುಂಬಕ್ಕೆ ಸೇರಿದವರೇ. ಜೀವನೋಪಾಯಕ್ಕಾಗಿ ವೃತ್ತಿಯಲ್ಲಿ ಉದ್ಯಮಿ ಆಗಿರುವ ಅವರು ಆರ್ಥಿಕವಾಗಿ ಸದೃಢ. ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಮುಂದಾಗಿರುವುದರಲ್ಲಿ ತಪ್ಪೇನಿದೆ.
ಆತಗೂರು ಹೋಬಳಿ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ: ಶಾಸಕ ಕೆ.ಎಂ.ಉದಯ್
ಈ ಬಾರಿ ನಿರೀಕ್ಷೆಯಂತೆ ಮಳೆ ಬಂದಿದ್ದರೆ ಹೋಬಳಿಯ ಕೆರೆ ಕಟ್ಟೆಗಳಿಗೆ ನೀರು ತುಂಬಿಸಿ ಬೇಸಿಗೆಗೆ ನೀರಿನ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿತ್ತು. ಆದರೆ, ಮಳೆ ಅಭಾವದಿಂದ ಶಿಂಷಾ ನದಿಯೇ ಬತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ.ಅಕ್ರಮ ಸಕ್ರಮ ಯೋಜನೆಯಡಿ ಹಣ ಪಾವತಿಸಿರುವ ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಜೇಷ್ಠತೆ ಆಧಾರದ ಮೇಲೆ ಟ್ರಾನ್ಸ್ ಫಾರ್ಮರ್ ಅಳವಡಿಸಲಾಗುತ್ತಿದೆ.
ಕಣ್ಮರೆಯಾಗುತ್ತಿರುವ ಜಾನಪದ ಸಂಸ್ಕೃತಿ: ಬಿಜೆಪಿ ಮುಖಂಡ ಅರವಿಂದ್‌
ಗ್ರಾಮೀಣ ಪ್ರದೇಶದಲ್ಲಿ ಜಾನಪದದ ಪ್ರತೀಕದಂತಿದ್ದ ರಾಗಿಬೀಸುವುದು, ಭತ್ತ ಕುಟ್ಟುವುದು, ಸೋಬಾನೆ ಪದಗಳು, ಸುಗ್ಗಿ ಹಾಡುಗಳು, ಅಡುಗೆ-ಉಡುಗೆ ತೊಡುಗೆಗಳನ್ನು ಇಂದಿನ ನಾಗರಿಕತೆಯ ಭರಾಟೆಯಲ್ಲಿ ಕಾಣಲಾಗುತ್ತಿಲ್ಲ. ಬದುಕಿನ ಸಂಸ್ಕಾರ, ಜೀವನಪದ್ದತಿಯ ಅಸ್ಮಿತೆ ಇಲ್ಲವಾಗುತ್ತಿದೆ.
ಪರೀಕ್ಷೆ ಬಂದರೂ ಪೂರ್ಣವಾಗದ ಪಾಠ: ವಿದ್ಯಾರ್ಥಿಗಳಿಂದ ಪ್ರತಿಭಟನೆ
ಶಾಲೆ ಉಳಿವಿಗೆ ಏನೆಲ್ಲಾ ಬೇಕೋ ಆ ವ್ಯವಸ್ಥೆಯನ್ನು ಮಾಡಿದ್ದೇವೆ, ಇಲ್ಲಿಯ ತನಕ ಸುಮಾರು ೨೦ ಲಕ್ಷ ರುಪಾಯಿಗಿಂತಲೂ ಹೆಚ್ಚು ಸೌಲಭ್ಯ ನೀಡಿದ್ದೇವೆ, ನಿತ್ಯ ಸಚಿವರ ತವರೂರು ಎಂಬ ಕಾರಣಕ್ಕಾಗಿ ನಮ್ಮೂರಿನ ಹೆಸರು ಉಳಿವಿಗೆ ಸಹಕರಿಸಿದ್ದೇವೆ, ಆದರೂ ಮಕ್ಕಳಿಗೆ ಪಾಠಗಳನ್ನು ಪೂರ್ಣಗೊಳಿಸಿಲ್ಲ.
೮-೯ ತಿಂಗಳ ಕಬ್ಬು ಕಟಾವು: ಬನ್ನಾರಿ ಷುಗರ್ಸ್‌ಗೆ ಸಾಗಣೆ
ಸದ್ಯ ಕುಡಿಯುವ ನೀರನ್ನು ಪೂರೈಸುವುದಕ್ಕೆ ಹರಸಾಹಸ ನಡೆಸುತ್ತಿರುವ ರಾಜ್ಯ ಸರ್ಕಾರ ಬೆಳೆಗಳಿಗೆ ನೀರು ಹರಿಸಲಿದೆ ಎನ್ನುವುದು ದೂರದ ಮಾತಾಗಿ ಉಳಿದಿದೆ. ಮಳೆ ಬೀಳುವ ಆಶಾಭಾವ ಹಾಗೂ ಲೋಕಸಭೆ ಚುನಾವಣೆ ಕಾರಣದಿಂದಲಾದರೂ ಬೆಳೆಗಳಿಗೆ ನೀರು ಕೊಡಬಹುದೆಂಬ ಧೈರ್ಯದೊಂದಿಗೆ ಎಂಟು ತಿಂಗಳ ಹಿಂದೆ ರೈತರು ಕಬ್ಬು ನಾಟಿ ಮಾಡಿದರು. ಆದರೆ, ಮಳೆಯೂ ಕೈಕೊಟ್ಟಿತು. ಕೆಆರ್‌ಎಸ್ ಕೂಡ ಭರ್ತಿಯಾಗಲಿಲ್ಲ. ಪ್ರಸ್ತುತ ಬೆಳೆದು ನಿಂತಿರುವ ಕಬ್ಬಿಗೆ ನೀರನ್ನು ಒದಗಿಸುವುದಕ್ಕೂ ಸಾಧ್ಯವಾಗುತ್ತಿಲ್ಲ.
  • < previous
  • 1
  • ...
  • 717
  • 718
  • 719
  • 720
  • 721
  • 722
  • 723
  • 724
  • 725
  • ...
  • 816
  • next >
Top Stories
ಮೋದಕ ಮೂಲದ ಕುತೂಹಲಕಾರಿ ಕಥೆ ಇಲ್ಲಿದೆ; ಗಣಪತಿಯ ಇಷ್ಟದ ನೈವೇದ್ಯವಾಗಿದ್ದು ಹೇಗೆ?
ಮಹೇಶ್ ಶೆಟ್ಟಿ ತಿಮರೋಡಿ ಮನೆ ಶೋಧದಲ್ಲಿ ಮಹತ್ವದ ಸಾಕ್ಷಿ ಲಭ್ಯ, ಚಿನ್ನಯ್ಯನ ಮೊಬೈಲ್ ವಶಕ್ಕೆ
ಇಂದಿನಿಂದ ಭಾರತದ ಮೇಲೆ ಶೇ.50 ಟ್ರಂಪ್‌ ತೆರಿಗೆ ಬಾಂಬ್‌ : ಯಾವ ವಸ್ತುಗಳ ಮೇಲೆ ಏಟು
ಶುಲ್ಕ ಕೊಟ್ಟರೆ ಪುರೋಹಿತರಿಂದ ಗಯಾ ದಲ್ಲಿ ಈಗ ಇ-ಪಿಂಡದಾನ ಸೇವೆ ಆರಂಭ!
ಬುರುಡೆ ಕೇಸ್‌ನ ಆರೋಪಿ ಚಿನ್ನಯ್ಯನಿಂದ ಇದೀಗ ಮತ್ತೊಂದು ಸ್ಫೋಟಕ ಮಾಹಿತಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved