ಕೆಂಪೇಗೌಡರ ಜಯಂತಿಯಲ್ಲಿ ವಿವಿಧ ಗ್ರಾಮಸ್ಥರಿಂದ ಭರ್ಜರಿ ಬಾಡೂಟಮೈಸೂರು - ಬೆಂಗಳೂರು ಹೆದ್ದಾರಿಯ ಸರ್ವಿಸ್ ರಸ್ತೆ ಬದಿ ಕೆಂಪೇಗೌಡರ ಬೃಹತಗ ಫ್ಲೆಕ್ಸ್ ಅಳವಡಿಸಿ ಪುಷ್ಪಾರ್ಚನೆ, ಜೈಕಾರಗಳೊಂದಿಗೆ ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದ ಸಮುದಾಯದ ಮುಖಂಡರು, ಆಗಮಿಸಿದ್ದ ಜನರಿಗೆ 1 ಕ್ವಿಂಟಾಲ್ ಚಿಕನ್, 1000 ಮೊಟ್ಟೆ ಹಾಗೂ ಗೀ ರೈಸ್ ನ ಮಾಂಸಹಾರ ಭೋಜನ ಬಡಿಸಿ ಕೆಂಪೇಗೌಡರ ಅಭಿವೃದ್ದಿ ಕಾರ್ಯಗಳನ್ನು ಸ್ಮರಿಸಿದರು.