ಪಡಿತರ ರಾಗಿಯಲ್ಲಿ ಮಣ್ಣು, ಧೂಳು; ಕರಡಕೆರೆ ಗ್ರಾಮಸ್ಥರ ಆಕ್ರೋಶರಾಗಿಯಲ್ಲಿ ಒಂದು ಕೆಜಿಗೆ 400 ಗ್ರಾಂ ಧೂಳು, ಮಣ್ಣು ಇದೆ ಎಂದು ನ್ಯಾಯಬೆಲೆ ಅಂಗಡಿ ಮುಂದೆಯೇ ಧೂಳು, ಮಣ್ಣು ಮಿಶ್ರಿತ ರಾಗಿಯನ್ನು ಪ್ರದರ್ಶನ ಮಾಡಿದ ಗ್ರಾಮಸ್ಥರು ಈ ರಾಗಿಯನ್ನು ಶಾಸಕರು, ಸಚಿವರು, ಮುಖ್ಯಮಂತ್ರಿಗಳ ಮನೆಗೆ ಕಳಿಸಿ ಅವರೇ ತಿನ್ನಲಿ...!