ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ವೈದ್ಯರಿಗೆ ಅಭಿನಂದನೆವೈದ್ಯರನ್ನು ವೈದ್ಯೋ ನಾರಾಯಣೋ ಹರಿ ಎಂದು ದೇವರಿಗೆ ಸಮಾನರಾದವ ರೆಂದು ನೆನಪಿಸಿಕೊಳ್ಳುತ್ತೇವೆ. ವೈದ್ಯರೆಂದರೆ ನಂಬಿಕೆ, ವಿಶ್ವಾಸ , ಭರವಸೆ, ಮಾನವೀಯತೆಯ ಮೂರ್ತರೂಪಗಳಾದ ವೈದ್ಯರು ಅಗೋಚರವಾದ ನೋವನ್ನು ಶಮನ ಮಾಡಿ ಆರೋಗ್ಯಯುತ ಸಮಾಜಕ್ಕೆ ಆರೋಗ್ಯವಂತ ವ್ಯಕ್ತಿಗಳ ನಿರ್ಮಿತಿಗೆ ಅವರ ಸೇವೆ ಅನುಪಮವಾದದ್ದು.