ಸತ್ಯಕ್ಕೆ ಸಂದ ಜಯ - ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿಗಳು, ಕೈ ಕಾರ್ಯಕರ್ತರಿಂದ ಸಂಭ್ರಮಮೈಸೂರು ನಗರದ ರಾಮಸ್ವಾಮಿ ವೃತ್ತದಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಸಿಹಿ ಹಂಚಿ, ಡ್ಯಾನ್ಸ್ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದರು. ಈ ವೇಳೆ ಡೊಳ್ಳಿನ ಸದ್ದಿಗೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅವರು ಸ್ಟೆಪ್ಸ್ ಹಾಕಿ, ಸಂಭ್ರಮಿಸಿ, ಸತ್ಯಕ್ಕೆ ಸಂದ ಜಯ ಎಂದು ಘೋಷಣೆ ಕೂಗಿದರು.