ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
mysore
mysore
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಸಮಾಜದ ಬಗ್ಗೆ ಬದ್ಧತೆ ಹೊಂದಿದ್ದ ರಾಜಾನಂದಮೂರ್ತಿ
ರಾಜಾನಂದಮೂರ್ತಿ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದರೂ ಕೂಡ ಬಾಬಾ ಸಾಹೇಬರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡಿದ್ದರು. ರಾಜ್ಯಾದ್ಯಂತ ಬೌದ್ಧ ಧಮ್ಮದ ಪ್ರಚಾರ, ಆಚಾರ- ವಿಚಾರಗಳನ್ನು ಬೋಧನೆ ಮಾಡಿ ಜನರಲ್ಲಿ ಅಂಬೇಡ್ಕರ್ ಮತ್ತು ಬುದ್ಧರ ಚಿಂತನೆಗಳನ್ನು ತಿಳಿಸುವ ಕೆಲಸ ಮಾಡುತ್ತಿದ್ದರು. ಜಾತಿ ಮುಕ್ತ ಸಮಾಜ ಆಗಬೇಕು ಎಂಬುದು ಅವರ ಆಸೆಯಾಗಿತ್ತು.
ಗ್ರಾಮಾಂತರಕ್ಕೆಎಂ.ಟಿ. ಅಣ್ಣೇಗೌಡ ರಚಿಸಿಕೊಂಡಿರುವ ಸಮಿತಿ ಅಸಿಂಧು
ಕಳೆದ 18 ವರ್ಷಗಳಿಂದ ಆಡಳಿತ ಮಂಡಳಿ ಚುನಾವಣೆ ನಡೆಸದೆ ತಮಗಿಷ್ಟ ಬಂದಂತೆ ಅಧಿಕಾರ ಚಲಾಯಿಸಿಕೊಂಡು ಬೇಕಾದವರನ್ನು ಆಡಳಿತ ಮಂಡಳಿಗೆ ನೇಮಕ ಮಾಡಿಕೊಂಡು ಜಾತಿ ವಿರೋಧಿ ನೀತಿ ಅನುಸರಿಸುತ್ತಿದ್ದು
ಜಾನುವಾರು, ಜನಗಳ ಜಾತ್ರೆ ನಡೆಸಲು ಅಧಿಕಾರಿಗಳಿಗೆ ಸಹಕರಿಸಿ
ಜಾನುವಾರು ಜಾತ್ರೆ, ಸೀತಾ ಕಲ್ಯಾಣ, ರಥೋತ್ಸವ ಮತ್ತು ತೆಪ್ಪೋತ್ಸವ ನಡೆಯುವ ದಿನಾಂಕ ಮತ್ತು ವ್ಯವಸ್ಥೆಗಳ ಬಗ್ಗೆ ತಾಲೂಕು ಆಡಳಿತ, ತಾಲೂಕು ಪಂಚಾಯ್ತಿ ಮತ್ತು ಗ್ರಾಮ ಪಂಚಾಯ್ತಿಯವರು ವ್ಯಾಪಕ ಪ್ರಚಾರ ಮಾಡಬೇಕು
ಪ್ರಸ್ತುತ ರಾಜಕೀಯದಲ್ಲಿ ಒಂದು ವಿಚಾರಕ್ಕೆ ಬದ್ಧರಾಗಿ ಉಳಿಯೋದು ಕಷ್ಟ
ನಮಗೆ ದೇಶ ಮುಖ್ಯವಾಗಬೇಕು. ದೇಶಕ್ಕೆ ಋಣಿಯಾಗಿರಬೇಕು. ಸಮಾಜೋದೇವೋಭವ, ರಾಷ್ಟ್ರದೇವೋಭವ ಎನ್ನಬೇಕು.
ಆದಿವಾಸಿಗಳನ್ನು ಮುಖ್ಯವಾಹಿನಿಗೆ ತರಲು ಆರ್.ಜಿ.ಎಚ್.ಎಸ್. ಸಂಸ್ಥೆಯ ಶ್ರಮ ಶ್ಲಾಘನೀಯ
ಆರ್.ಜಿಎಚ್.ಎಸ್. ಸಂಸ್ಥೆಯು ಕಳೆದ ಎರಡು ವರ್ಷಗಳಿಂದ ಈ ಒಂದು ಹಾಡಿ ಭಾಗದ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು,
ನಿವೇಶನ ಹಂಚಿಕೆ ಗೊಂದಲ ಅಂತ್ಯ
ಪಟ್ಟಣದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ, ಹದಗೆಟ್ಟ ರಸ್ತೆಗಳ ದುರಸ್ತಿ ಮಾಡಿಲ್ಲ, ನಯಾ ಪೈಸೆಯ ಅಭಿವೃದ್ಧಿ ಕೆಲಸ ಆಗಿಲ್ಲ.
ಮೈ ಬಿಲ್ಡ್ ಎಕ್ಸ್‌ಪೋದ ಅತಿದೊಡ್ಡ ಸ್ಟಾಲ್ ನಕ್ಷಾ ಬಿಲ್ಡರ್ಸ್
ಇದು ನಿರ್ಮಾಣದ ಭವಿಷ್ಯದ ಬಗ್ಗೆ ಸಮಗ್ರ ನೋಟ ನೀಡುತ್ತದೆ. ನಕ್ಷಾ ಬಿಲ್ಡರ್ಸ್‌ಪ್ರತಿನಿಧಿಗಳು ತಮ್ಮ ಉತ್ಸಾಹ ಹಂಚಿಕೊಂಡಿದ್ದಾರೆ.
ದೆಹಲಿ ರೈತ ಹೋರಾಟದ ಬಗ್ಗೆ ಸಂಸತ್ ಅಧಿವೇಶನದಲ್ಲಿ ಚರ್ಚಿಸಲು ಆಗ್ರಹ
ಕೇಂದ್ರದಿಂದ ರಾಜ್ಯಕ್ಕೆ ಸತತವಾಗಿ ಅನ್ಯಾಯವಾಗುತಿದ್ದರೂ ನಮ್ಮ ಸಂಸದರು ಸುಮ್ಮನಿದ್ದಾರೆ.
ಇಂದಿನಿಂದ ಎರಡು ದಿನಗಳ ಶಾಲಾರಂಗ ಮಕ್ಕಳ ಹಬ್ಬ
ಶಾಲಾರಂಗ ಮಕ್ಕಳ ಹಬ್ಬದ ಮೊದಲ ದಿನ ಉದ್ಘಾಟನಾ ಸಮಾರಂಭದ ನಂತರ ಬೆಳಗ್ಗೆ 11.30ಕ್ಕೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆರೂರಿನ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಮಕ್ಕಳಿಂದ ‘ರಿಂಗಿನಾಟ’ ನಾಟಕ ಪ್ರದರ್ಶನ,
ರೈತ ಉತ್ತಿ ಬಿತ್ತಿ ಬೆಳೆದರೆ ನೆಮ್ಮದಿಯಿಂದ ಬದುಕಲು ಸಾಧ್ಯ
ರೈತ ಸಂಘಟನೆಗಳವರು ಆಳುವ ಸರ್ಕಾರಗಳು ನಮ್ಮ ಪರವಾದ ಯೋಜನೆ ಜಾರಿಗೆ ತರಲಿ ಎಂದು ಬಯಸುವುದು ಸಹಜ, ಆ ದಿಸೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಕೆಲಸ ನಿರ್ವಹಿಸುತ್ತಿದೆ
< previous
1
...
193
194
195
196
197
198
199
200
201
...
499
next >
Top Stories
ಆನ್‌ಲೈನ್ ಬ್ಯಾಂಕಿಂಗ್ : ಫೋನು, ಲ್ಯಾಪ್‌ಟಾಪ್ - ಯಾವುದು ಸೇಫ್
ಮಗಳ ರುಬೆಲಾ ನಿಯಂತ್ರಿಸಿದ ಸರಿ ಹಿಟ್ಟೇ ಪೋಷಕರಿಗೆ ಉದ್ಯಮವಾಯ್ತು!
ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಭಾರತೀಯರೇ, ನೀವು ಅಮೆರಿಕವನ್ನು ನಂಬಬೇಡಿ! : ಯುಎಸ್ ಆರ್ಥಿಕ ತಜ್ಞ ಪ್ರೊ. ಜೆಫ್ರಿ ಸ್ಯಾಕ್ಸ್
ವಜಾಗೊಂಡಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ ವಿವಾದಗಳ ಸರದಾರ