ಸಾಮಾನ್ಯ ವ್ಯಕ್ತಿ ಕೂಡ ಸ್ವಾಭಿಮಾನದಿಂದ ಬದುಕುವುದನ್ನು ಕಲಿಸಿಕೊಟ್ಟವರು ಮೋದಿ: ಸದಾನಂದ ಗೌಡಸಮಾನ ಮನಸ್ಸಿಗರಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ನಮ್ಮ ಪ್ರಧಾನಮಂತ್ರಿ ಅವರು ಸೇರಿಕೊಂಡು ಮೈತ್ರಿಕೂಟವನ್ನು ರಚಿಸಿಕೊಳ್ಳಲು ನಿಶ್ಚಯ ಮಾಡಿದರು, 10 ವರ್ಷದ ಒಳ್ಳೆಯ ಕೆಲಸ ಮಾಡಿದ್ದಾರೆ ಅವರು ದೇವೇಗೌಡರ ಸಂಬಂಧ ಇದರಿಂದಾಗಿ ಒಂದು ಮಟ್ಟಕ್ಕೆ ಅದ್ಭುತವಾದ ಪರಿವರ್ತನೆ ದೇಶದಲ್ಲಿ ಆಗಬೇಕಾಗಿದೆ, ದಕ್ಷಿಣ ಕನ್ನಡದಿಂದ ಚಿಕ್ಕಬಳ್ಳಾಪುರದವರೆಗೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೇನೆ, ಒಳ್ಳೆಯ ವಾತಾವರಣವಿದೆ.