ಗ್ರಾಮಾಂತರಕ್ಕೆ ಶಿಕ್ಷಕರ ವೃತ್ತಿ ಅತ್ಯಂತ ಗೌರವವಾದದ್ದು: ಸಚಿವ ಕೆ. ವೆಂಕಟೇಶ್ವಿದ್ಯಾರ್ಥಿಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಹೆಚ್ಚಿಸಲು ಸರ್ಕಾರ ಅನೇಕ ಸವಲತ್ತುಗಳನ್ನು ನೀಡುತ್ತಿದೆ. ಶಿಕ್ಷಣ ಇಂದು ಅನೇಕ ವಿಚಾರಗಳಿಗೆ ಚರ್ಚೆಗೆ ಗ್ರಾಸವಾಗುತ್ತಿದೆ, ಆದ್ದರಿಂದ ಶಿಕ್ಷಕರು ಕೂಡ ನೂತನವಾದ ಅಧ್ಯಾಯಗಳನ್ನು, ತಂತ್ರಜ್ಞಾನಗಳನ್ನು, ಅವಿಷ್ಕಾರಗಳನ್ನು ಅರಿತು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಬೇಕು.