ಮತದಾರರ ಜಾಗೃತಿ, ಆದಿವಾಸಿ ಪ್ರಣಾಳಿಕೆ ಕುರಿತು ಚರ್ಚೆಜೇನು ಕುರುಬರ ಅಭಿವೃದ್ದಿ ಸಂಘ, ಬೆಟ್ಟ ಕುರುಬರ ಪಾರಂಪರಿಕ ಹಿತರಕ್ಷಣಾ ಸಂಘ, ಆದಿವಾಸಿ ಮಹಿಳಾ ಸಂಘ, ಆದಿವಾಸಿ ಜನತಾ ಪಾರ್ಲಿಮೆಂಟ್ ಹಾಗೂ ಬುಡಕಟ್ಟು ಕೃಷಿಕರ ಸಂಘ ಇವುಗಳ ಕಾರ್ಯವೈಖರಿ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಕಾನೂನು ಬದ್ಧ ಸಂಘಟನೆಯೊಂದನ್ನು ನೊಂದಾಯಿಸಿಕೊಳ್ಳುವ ತೀರ್ಮಾನವು ಈ ಸಂಘಟನೆಗಳು ತೆಗೆದುಕೊಂಡಿವೆ