ಶರಣರ ಚಿಂತನೆಗಳು ಸಾರ್ವಕಾಲಿಕವಾದದ್ದು: ಸದಾಶಿವ ಸ್ವಾಮೀಜಿಅಲ್ಲಮಪ್ರಭು ವಚನಗಳಲ್ಲಿ ಅರಿವಿನ ಅನುಸಂಧಾನ ಕುರಿತು ಸಂಸ್ಕೃತಿ ಚಿಂತಕ ಶಂಕರ್ ದೇವನೂರು ಮಾತನಾಡಿ, ಪ್ರತಿಯೊಬ್ಬರ ಬದುಕಿನಲ್ಲಿ ಶರಣರ ವಿಚಾರಧಾರೆಗಳ ಅನುಕರಣೆ ಮುಖ್ಯವಾದದ್ದು. ನಮ್ಮ ಮನಸ್ಸು ಪಾವನವಾಗಬೇಕಾದರೆ ಚಿಂತನೆಗಳು ಪವಿತ್ರಪೂರ್ಣವಾಗಿರಬೇಕು. ಈ ನೆಲ, ಜಲ, ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ