ದಾಂಪತ್ಯ ಜೀವನಕ್ಕೆ ಕಾಲಿಟ್ಟ 118 ಜೋಡಿ-ವೀರಶೈವ ಲಿಂಗಾಯತ ಸಮುದಾಯದ 4, ಪ.ಜಾತಿಯ 61, ಪ.ಪಂಗಡ 26, ಹಿಂದುಳಿದ ವರ್ಗದ 18, ಅಂತರಜಾತಿ 11 ಜೋಡಿ ಇದ್ದವು. ಈ ಪೈಕಿ ತಮಿಳುನಾಡಿನ 23 ಜೋಡಿ, ನಾಲ್ಕು ವಿಶೇಷ ಚೇತನರು ಮತ್ತು ಒಂದು ಜೋಡಿಯ ಮರು ಮದುವೆಯೂ ಆಯಿತು. ಹೆಸರು ನೋಂದಾಯಿಸಿಕೊಂಡ 20 ಜೋಡಿಗಳ ಪೈಕಿ, ಎರಡು ಜೋಡಿಗಳು ಗೈರು ಆಗಿದ್ದರಿಂದ 118 ಜೋಡಿಗಳಷ್ಟೇ ಮದುವೆಯಾದರು.