18 ರಂದು ಡಾ.ಎಸ್.ಎನ್. ಹೆಗಡೆಯವರ ಆರು ಕೃತಿಗಳ ಬಿಡುಗಡೆವ್ಯಾಯಾಮ ಶರೀರ ಕ್ರಿಯಾವಿಜ್ಞಾನದ ಮೂಲತತ್ವಗಳು, ಜೀವವೈವಿಧ್ಯ, ತಳಿ ವಿಜ್ಞಾನ ತತ್ವಗಳು, ವೈದ್ಯಕೀಯ ಕ್ಷೇತ್ರದ ನೊಬೆಲ್ ಪುರಸ್ಕೃತರು ಸಂಪುಟ ನಾಲ್ಕು ಮತ್ತು ಐದು, ಕಡಲತೀರದ ಅಕಶೇರುಕಗಳು, ವನ್ಯಜೀವಿಗಳು ಮತ್ತು ಸಂರಕ್ಷಣೆ- ಈ ಕೃತಿಗಲನ್ನು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಬಿಡುಗಡೆ ಮಾಡುವರು.