ಮತ್ತೊಮ್ಮೆ ಸಿದ್ದು ಸಿಎಂ, ಅಂಬಾರಿ ಆನೆಗಳಾದ ಬಲರಾಮ, ಅರ್ಜುನ ಸಾವು, ಹೊಗೆಬಾಂಬ್ನಲ್ಲಿ ಮನೋರಂಜನ್ ಆರೋಪಿ...2023ರಲ್ಲಿ ಮೈಸೂರು ಜಿಲ್ಲೆಯಲ್ಲಿ ನಡೆದಿರುವ ಪ್ರಮುಖ ಘಟನಾವಳಿ ಕುರಿತು ಚುಟುಕಾಗಿ ಜನತೆಗೆ ತಿಳಿಸುವ ಪ್ರಯತ್ನ. ರಾಜಕೀಯ, ಸಾಂಸ್ಕೃತಿಕ, ಮಹನೀಯರ ಅಗಲಿಕೆ, ಅಪರಾಧ ಪ್ರಕರಣಗಳಲ್ಲಿ ಮೈಸೂರು ಜಿಲ್ಲೆಗೆ ಕಪ್ಪುಚುಕ್ಕಿ ಜೊತೆಗೆ ಪ್ರಶಸ್ತಿಗಳ ಸರಮಾಲೆ, ಪ್ರಮುಖ ಅಭಿವೃದ್ಧಿ ಕಾಮಗಾರಿಗಳು... ಹೀಗೇ... ನೋವು, ನಲಿವುಗಳೊಂದಿಗೆ ಉರುಳಿದ 2023