ಮೂಲ ರೂಪದಲ್ಲೇ ಯೋಗ ಅನುಸರಣೆಯಾಗಲಿ: ಸಂಸದ ಯದುವೀರ್ಅಂತಾರಾಷ್ಟ್ರೀಯ ಖ್ಯಾತಿಯ ಯೋಗಗುರು ಡಾ.ಪಿ.ಎನ್. ಗಣೇಶ್ ಕುಮಾರ್, ಯೋಗತಜ್ಞ ಹಾಗೂ ಆಯುರ್ವೇದ ವೈದ್ಯ ಡಾ.ಎ.ಎಸ್. ಚಂದ್ರಶೇಖರ್ ಅವರಿಗೆ ದಿ ಸ್ಟಾರ್ ಆಫ್ ಯೋಗ ಪ್ರಶಸ್ತಿ, ಅಂತಾರಾಷ್ಟ್ರೀಯ ಯೋಗಪಟು ಅಮೂಲ್ಯ, ಅಂಕಿತಾ ಅವರಿಗೆ ದಿ ರೈಸಿಂಗ್ ಸ್ಟಾರ್ ಆಫ್ ಯೋಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.