ಶಿಕ್ಷಣದ ಪದ್ಧತಿ ಗುಣಮಟ್ಟ ನಿರ್ವಹಣೆ ಅತ್ಯಂತ ಮಹತ್ವವಾದದ್ದು: ಮ.ವೆಂಕಟರಾಮುಸುಮಾರು 60-70 ವರ್ಷಗಳ ಹಿಂದೆ ಸರ್ಕಾರದ ಹೆಚ್ಚಿನ ಸೌಲಭ್ಯಗಳು, ವ್ಯವಸ್ಥೆಗಳು, ಪರಿಸ್ಥಿತಿಗಳು ಇಲ್ಲದಿರುವಾಗ ವಿದ್ಯಾರ್ಥಿಗಳಿಗೆ ಬದ್ಧತೆಯ ಶಿಕ್ಷಣ ಸಿಗುತ್ತಿತ್ತು, ಆದರೆ ಇಂದು ಶಿಕ್ಷಣವೆಂದರೆ ಬಿಸಿಊಟ, ಮೊಟ್ಟೆ ಹಾಲು ಮಾಧ್ಯಮ ಇದು ಬೇಕೊ, ಬೇಡ ಎಂಬು ಚರ್ಚೆಯಲ್ಲಿಯೇ ಇದ್ದೇವೆ, ಒಂದು ವ್ಯವಸ್ಥೆ ಸರಿ ಇಲ್ಲವೆಂದಾದರೆ ಇನ್ನೊಂದು ವ್ಯವಸ್ಥೆ ಸರಿಯಾಗಿರಬೇಕು.