ಹಳೇ ಉಂಡುವಾಡಿ ನೀರು ಪೂರೈಕೆ ಕೇಂದ್ರ ವರ್ಷದಲ್ಲಿ ಪೂರ್ಣಹಳೇ ಉಂಡವಾಡಿ ಸಮೀಪ ಕೃಷ್ಣರಾಜ ಸಾಗರ ಜಲಾಶಯದ ಹಿನ್ನೀರಿನಲ್ಲಿ ಜಾಕ್ ವೆಲ್ ಜತೆಗೆ ಪಂಪ್ ಹೌಸ್, ಫಿಲ್ಲಿಂಗ್, ಬೇಸಿನ್ ಮತ್ತು ಭಾಗಶಃ ಡ್ರಾಟ್ ಕೆನಾಲ್ ಗೆ ಮಣ್ಣು ಅಗೆತದ ಕೆಲಸ ಪೂರ್ಣಗೊಂಡಿದ್ದು, ಜಾಕ್ ವೆಲ್ ಪಂಪ್ ಹೌಸ್, ಸ್ಟೀನಿಂಗ್ ವಾಲ್ನ ಕಾಮಗಾರಿ ಪೂರ್ಣಗೊಂಡಿದೆ