ಸುಗಮ ಸಂಗೀತ ಅನಿರ್ವಚನೀಯ ಆನಂದ ನೀಡುತ್ತದೆ: ಗಾಯಕ ನಗರ ಶ್ರೀನಿವಾಸ ಉಡುಪದೇಶದಲ್ಲಿ ಶಾಸ್ತ್ರೀಯ ಸಂಗೀತವಲ್ಲದೇ, ಜನಪದ ಸಂಗೀತ, ಲಘುಶಾಸ್ತ್ರೀಯ ಸಂಗೀತ, ಲಘು ಸಂಗೀತವೆಂಬ ಪ್ರಕಾರಗಳಿವೆ. ಸುಗಮ ಸಂಗೀತದ ಹೆಸರೇ ಹೇಳುವಂತೆ ಭಾವ ಪ್ರಧಾನವಾದ ಕಾವ್ಯ ಸಂಗೀತ ಎಂದಾಯಿತು. ಇದು ಶ್ರೀ ಸಾಮಾನ್ಯನಿಗೂ ನಿಲುಕುವಂತೆ ಗ್ರಾಹ್ಯ ಹಾಗೂ ರಂಜನೀಯ.