ಸಾರಥಿಯ ಸಂಪ್ರೀತಿ, ಸಾರಥಿಯ ಸಾಕ್ಷಾತ್ಕಾರ, ಸಾರಥಿಯ ಕಣ್ಣಲ್ಲಿ ಸಾಧಕರು...- ಎಂ.ಎಸ್. ರಾಜಪ್ಪ ಅವರ ಮೂರು ಕೃತಿಗಳು-ಸಾರಥಿಯ ಸಾಕ್ಷಾತ್ಕಾರ- ಪ್ರಬಂಧ ಸಂಕಲನವಾಗಿದೆ. ಹೆಣ್ಣು, ಪರಿಸರ, ನಾಯಕತ್ವ, ಯುವಕರ ಪಾತ್ರ, ಮಕ್ಕಳ ಪಾತ್ರ, ಶಿಕ್ಷಣದ ಮಹತ್ವ, ಭ್ರಷ್ಟಾಚಾರ, ಯೋಗ, ಮೈಸೂರು ದಸರಾ, ಗ್ರಂಥಾಲಯ, ಉದ್ದಿಮೆಗಳಲ್ಲಿ ಸುರಕ್ಷತೆ ಮತ್ತು ಆರೋಗ್ಯ- ಇವೇ ಮೊದಲಾದ ವಿಷಯಗಳನ್ನು ಕುರಿತ ಲೇಖನಗಳಿವೆ.