ಕಾಲ ಬದಲಾದಂತೆ ಸಿನಿಮಾದ ಅಭಿರುಚಿ ಬದಲಾಗಿದೆ ಎಂದು ಚಲನಚಿತ್ರ ಸಂಭಾಷಣಕಾರ ಮಾಸ್ತಿ ಹೇಳಿದರು.
ಕನ್ನಡಪ್ರಭ ಪತ್ರಿಕೆಯು ವಿದ್ಯಾರ್ಥಿಗಳಿಗಾಗಿ ಹೊರತಂದಿರುವ ಕನ್ನಡಪ್ರಭ ವಿದ್ಯಾರ್ಥಿ ಮಿತ್ರ ಪತ್ರಿಕೆಯನ್ನು ಮೈಸೂರಿನ ನಾರಿಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಸಿ.ಎಸ್. ಮುರಳೀಧರ್ತಾಲೂಕಿನ ತಡಿಮಾಲಂಗಿ, ತಲಕಾಡು ಮತ್ತು ಮೇದಿನಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿಡುಗಡೆ ಮಾಡಿದರು.