ಕೌಶಲ್ಯದಿಂದ ಬದುಕು ಅಭಿವೃದ್ಧಿ ಹೊಂದುತ್ತದೆ: ಕೆ.ನಾರಾಯಣಮೂರ್ತಿಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಅನುಷ್ಟಾನಕ್ಕೆ ತರುವುದು ಜಿಲ್ಲಾ ಕೌಶಲ್ಯಾಭಿವೃದ್ಧಿ ಘಟಕದ ಜವಾಬ್ದಾರಿಯಾಗಿದೆ. ಈ ಘಟಕದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಕೃತಕ ಬುದ್ಧಿಮತ್ತೆಯೂ ಸೇರಿದಂತೆ 20 ಹೆಚ್ಚಿನ ವಿಭಾಗಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ.