ನಮ್ಮ ಜ್ಞಾನ ಪದ್ಧತಿಗೆ ತಂತ್ರಜ್ಞಾನ ಬೆರೆತಾಗ ಹೆಚ್ಚು ಅನುಕೂಲ: ಡಾ.ಕೆ.ಉಲ್ಲಾಸ್ ಕಾಮತ್ಪ್ರಸ್ತುತ ದಿನಮಾನದಲ್ಲಿ ಭಾರತೀಯ ಜ್ಞಾನ ಪದ್ಧತಿಯೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಬೆಸೆಯುವ ಅಗತ್ಯವಿದೆ. ಭಾರತೀಯ ಜ್ಞಾನ ಪರಂಪರೆಗೆ ಬಹಳ ಇತಿಹಾಸವಿದೆ. ಪ್ರಾಚೀನ ಕಾಲದಿಂದಲೂ ನಮ್ಮ ಜ್ಞಾನ ವಿಸ್ತಾರವಾಗಿದೆ. ರಾಮಯಾಣ, ಮಹಾಭಾರತ, ವೇದಗಳು, ಗೀತೆ ಮುಂತಾದ ಗ್ರಂಥಗಳಲ್ಲಿ ನಮ್ಮ ಜ್ಞಾನದ ಮಹತ್ವ ಅರಿಯಬಹುದು.